ಈ ಚಳಿಗಾಲದಲ್ಲಿ ಸೂರ್ಯನ ತಾಪವನ್ನು ಹೀರುತ್ತಿರುವ ಸರ ಅಲಿ ಖಾನ್ ಫೋಟೋ ವೈರಲ್!

ಸರ ಅಲಿ ಖಾನ್ ಬಾಲಿವುಡ್ನ ಹೊಸ ಚಂದುಳ್ಳಿ ಚೆಲುವೆ. ತೆಗೆದದ್ದು ಕೇವಲ ಎರಡು ಸಿನಿಮಾ, ಆಗಲೇ ಆಕೆಯನ್ನು ಪೂರ್ಣ ಮನಸ್ಸಿನಿಂದ ಸಿನಿರಸಿಕರು ಸ್ವೀಕರಿಸಿದ್ದಾರೆ. ಹೌದು, ಅಭಿಷೇಕ್ ಕಪೂರ್ ನಿರ್ದೇಶನದಲ್ಲಿ ಮೂಡಿ ಬಂದ ‘ಕೇದಾರನಾಥ್’ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಾಜಪುತ್ ಜೊತೆ ಜೋಡಿಯಾಗಿ ನಟಿಸಿದ್ದ ಸರ ಅಲಿ ಖಾನ್ ತನ್ನ ಸಿನಿಮಾ ಪಯಣವನ್ನು ಪ್ರಾರಂಭಿಸಿದ್ದರು. ನಂತರ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಬ’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸಿದ್ದಾರೆ.

Loading...

ತೆಗೆದದ್ದು ಕೇವಲ ಎರಡು ಸಿನೆಮಾವಾದರೂ, ತಮ್ಮ ಸಹಜ ನಟನೆಯಿಂದ ಹಾಗೂ ಸ್ಟೈಲಿಶ್ ಡ್ರೆಸ್ಸಿಂಗ್ ಅರಿವಿನಿಂದ ಎಲ್ಲರ ನೆಚ್ಚಿನ ನಟಿಯಾಗಿದ್ದಾರೆ. ನಗು ಮುಖದ ಈ ಚೆಲುವೆ ಯಾರು ಗೊತ್ತಾ? ಬಾಲಿವುಡ್ ನವಾಬ್ ಸೈಫ್ ಅಲಿ ಖಾನ್ ಅವರ ಮೊದಲನೇ ಹೆಂಡತಿ ಅಮೃತ ಸಿಂಗ್ ಮಗಳು. ತಾಯಿಯ ರೂಪಕ್ಕೆ ಹೋಲಿಕೆಯಾಗುವ ಇವಳು ತಂದೆ ಸೈಫ್ ಅಲಿ ಖಾನ್ ಜೊತೆಯೂ ಚೆನ್ನಾಗಿಯೇ ಇದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಫೋಟೋ ವಿಡಿಯೋಗಳನ್ನು ಹಾಕುತ್ತಿದ್ದು, ಅಭಿಮಾನಾಯಿಗಳ ಜೊತೆ ಟಚ್ ಅಲ್ಲಿ ಇರುತ್ತಾರೆ ಸರ ಅಲಿ ಖಾನ್. ಚಳಿಗಾಲದ ಸಮಯದಲ್ಲಿ ಸೂರ್ಯನ ಎದುರು ನಿಲ್ಲಲು ಯಾರು ಹಿಂಜರಿಯುತ್ತಾರೆ ಹೇಳಿ. ಅಂದ ಹಾಗೆ ಸರ ಅಲಿ ಖಾನ್ ಕೂಡ ಸೂರನ ತಾಪವನ್ನು ಈ ಚಳಿಗಾಲದ ಸಮಯ್ದಲ್ಲಿ ಮಲಗಿ ಫೋಟೋಶೂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ದಿನಕ್ಕೆ ಒಂದು ಆಪಲ್ ವೈದ್ಯರಿಂದ ದೂರವಿರಿಸುತ್ತದೆ’ ಎಂದು ಶೀರ್ಷಿಕೆ ಹಾಕಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಲ್ಲಿದೆ ನೋಡಿ ಫೋಟೋಗಳು:

View this post on Instagram

An apple a day keeps the doctor away 🍏🍏🍏🍎🍎🍎

A post shared by Sara Ali Khan (@saraalikhan95) on

Loading...