Category: ಸೌತ್ ಸಿನಿಮಾ

ಅರೆವ್ಹ! ಗೂಗಲ್’ನಲ್ಲೂ ನ್ಯಾಷನಲ್ ಸ್ಟಾರ್ ಆದ ಯಶ್!

ಗೂಗ್ಲಿ ನಾಯಕ ಯಶ್ ಈಗ ಕರ್ನಾಟಕದ ಸೂಪರ್ ಸ್ಟಾರ್ ಮಾತ್ರವಲ್ಲ, ಕೆಜಿಎಫ್ ಚಿತ್ರದ ಬಳಿಕ ನ್ಯಾಷನಲ್ ಸ್ಟಾರ್ ಆಗಿ ಕಂಗೊಳಿಸುತ್ತಿದ್ದಾರೆ. ತಮ್ಮ ಖಡಕ್ ಅಭಿನಯದಿಂದ ದೇಶದ ಮೂಲೆ ಮೊಲೆಗಳ ಜನರನ್ನು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. …

ಕನ್ನಡ ಸಿನಿಮಾರಂಗಕ್ಕೆ ಕಿಂಚಿತ್ತೂ ಶುಭಹಾರೈಸದೆ ತಮಿಳು ಚಿತ್ರವೊಂದಕ್ಕೆ ‘ವಾ ವಾ’ ಎಂದಿದ್ದಕ್ಕೆ ರಮ್ಯಾ ಮೇಲೆ ಗರಂ ಆದ ಕೆಲ ಕನ್ನಡಿಗರು!

ವಿವಾದಾತ್ಮಕ ನಟಿ ಮತ್ತು ರಾಜಕಾರಣಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಸಿನಿಮಾದ ವಿಷಯಕ್ಕೆ. ಹೌದು, ಸದಾ ಕಾಂಗ್ರೆಸ್ ಕಾಂಗ್ರೆಸ್ ಹೇಳಿ, ಮೋದಿಯ ಬಗ್ಗೆ ಕೇವಲ ಮಾತನಾಡಿ, ಅವಹೇಳನ ಮಾಡುವುದೇ ಕಸುಬಾಗಿದ್ದ ರಮ್ಯಾ, ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. Loading... …

ಹೊಸ ಅವತಾರದೊಂದಿಗೆ ಬಹು ಭಾಷಾ ಚಿತ್ರದಲ್ಲಿ ಘರ್ಜಿಸಲಿದ್ದಾರೆ ಸುನಿಲ್ ಶೆಟ್ಟಿ!

ಮಂಗಳೂರು ಮೂಲದ ಸುನಿಲ್ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಗುರುತನ್ನು ಗಳಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಸುನಿಲ್ ಶೆಟ್ಟಿ ಸಿನೆಮಾರಂಗದಿಂದ ದೂರವಿದ್ದರು. ಈಗ ಹಲವು ವರ್ಷಗಳ ಬಳಿಕ ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. Loading... ಹೌದು, ಸುನಿಲ್ ಶೆಟ್ಟಿ ಮತ್ತೆ ಸಿನಿಮಾ …

ಮೇಘನಾ ರಾಜ್ ಈಗಿನ ಮತ್ತು ಆಗಿನ ಫೋಟೋಗಳನ್ನು ನೋಡಿದರೆ ಶಾಕ್ ಆಗ್ತೀರಾ!

ಬಣ್ಣದ ಲೋಕನೆ ಹಾಗೇರಿ. ಮೇಕಪ್ ಇದ್ದರೆ ಗ್ಲಾಮರ್ರು, ಇಲ್ಲಾಂದ್ರೆ ಇಸ್ತ್ರಿ ಹಾಕದ ಬಟ್ಟೆ ತರ. ಮೊದಲೆಲ್ಲ ಅಷ್ಟೊಂದು ಮೇಕಪ್ ಇರಲಿಲ್ಲ. ಮೇಕಪ್ ಇಲ್ಲದೇನೆ ಸುಂದರವಾಗಿ ಕಾಣೋ ನಟಿಯರಿಗೆ ಸ್ಟಾರ್ ಗಿರಿ ಪಟ್ಟ ಸಿಗುತಿತ್ತು. ಹಾಗಂತ ಹೇಳಿ, ಬರಿ ಸೌಂದರ್ಯ ಇದ್ದರೆ …

ಒಂದೆಡೆ ಐಟಿ ದಾಳಿ, ಮತ್ತೊಂದೆಡೆ 13 ದಿನದಲ್ಲಿ 175 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದ ಕೆಜಿಎಫ್!

ಹೊಸ ವರ್ಷಾರಂಭದಲ್ಲೇ ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್ ತಗುಲಿದೆ. ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಸರಾಂತ ನಟರು, ನಿರ್ದೇಶಕರು, ಚಿತ್ರ ವಿತರಕರ ಮನೆ ಮೇಲೆ ಮುಂಜಾನೆ ಸಮಯದಲ್ಲಿ ಏಕಾಏಕಿ ದಾಳಿ ನೀಡುವ …

ಸಾಕು ಪ್ರಾಣಿಗಳ ಜೊತೆ ಮೋಜು ಮಸ್ತಿ! 2018 ಸಿಹಿ ಕಹಿ ನೆನಪುಗಳನ್ನು ನೆನೆದ ರಶ್ಮಿಕಾ ಮಂದಣ್ಣ!

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಫುಲ್ ಫೇಮಸ್ ಆಗಿದ್ದಾರೆ. ಸೂಪರ್ ಹಿಟ್ ‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ರಕ್ಷಿತ್ ಶೆಟ್ಟಿ ಗೆ ಜೋಡಿಯಾಗಿ ನಟಿಸಿದ್ದರು. ಜೀವನದಲ್ಲೂ ಜೋಡಿಯಾಗಿರುತ್ತೇನೆ ಎಂದು …

ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ‘ಐ ಲವ್ ಯು’ ಚಿತ್ರದ ಟ್ರೈಲರ್ ಹೇಗಿರಬಹುದು ಎಂಬ ಪ್ರಶ್ನೆಗೆ ನಾಳೆ ಸಿಗಲಿದೆ ಉತ್ತರ!

ಹಲವು ಸಮಯದ ನಂತ್ರ ಉಪೇಂದ್ರ ಅವರು ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ. ಉಪ್ಪಿ ಅಂದ್ರೆ ಸುಮ್ನೇನಾ! ಏನೆ ಇದ್ರೂ ಡಿಫರೆಂಟ್ ಆಗಿ ತೆಗಿತಾರೆ ಉಪ್ಪಿ. ಇನ್ನು ಈ ಸಿನಿಮಾ ಹೇಗೆ ಇರಬಹುದೆಂಬ ಕೂತುಕಾಲ ಎಲ್ಲರಿಗೂ ಇದ್ದೆ ಇದೆ. Loading... ಡಿಂಪಲ್ ಬೆಡಗಿ …

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮಧ್ಯ ಪ್ರದೇಶಕ್ಕೆ ಚೆಂಡು ಬಿದ್ದು, ಕೆಳಗೆ ಬಿದ್ದ ವಿಡಿಯೋ ವೈರಲ್!

ಕೆಜಿಎಫ್ ಯಶಸ್ಸಿನಲ್ಲಿ ಇಡೀ ಚಿತ್ರ ತಂಡ ಸಂಭ್ರಮದಿಂದ ತೇಲಾಡುತ್ತಿದೆ. ಮೊನ್ನೆಯಷ್ಟೇ 100 ಕೋಟಿ ಕ್ಲಬ್ ಗೆ ಸಿನಿಮಾ ಸೇರಿದಾಗ ಸಕ್ಸಸ್ ಪಾರ್ಟಿ ಕೂಡ ಏರ್ಪಡಿಸಿದ್ದರು. ಇನ್ನು ಚಿತ್ರದ ಯಶಸ್ಸಿನಿಂದ ನಟ ಯಶ್ ಹಾಗೂ ನಟಿ ಶ್ರೀನಿಧಿ ಶೆಟ್ಟಿ ಆಂಧ್ರ ಪ್ರದೇಶ, …

ತೆಲುಗಿವಿನ ಚಿತ್ರವೊಂದನ್ನು ‘ಕೆಜಿಎಫ್’ ಸಿನಿಮಾಕ್ಕೆ ಹೋಲಿಸಿದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಯಾವುದಾದರಲ್ಲೊಂದು ಸುದ್ದಿಯಲ್ಲಿರುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಬಹು ಭಾಷಾ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮೂಲತಃ ಹೈದೆರಾಬಾದಿನವರು. ಇನ್ನು ‘ಕೆಜಿಎಫ್’ ಸಿನೆಮಾವೂ ದೇಶ ವಿದೇಶದಲ್ಲಿ ಅಬ್ಬರದಿಂದ ಮುಂದೆ ಸಾಗುತ್ತಿದ್ದು, ಸಿನಿ ರಸಿಕರು ಈ ಸಿನಿಮಾಕ್ಕೆ …

ಯಶ್ ಅವರ ನಡೆದು ಬಂದ ದಾರಿಯ ಕುರಿತು ವಿಡಿಯೋ ನೋಡಿ ಹೆಚ್ಚಿದ ಯಶ್ ಅಭಿಮಾನಿ ಬಳಗ!

ಯಶ್ ಅಂದರೆ ಈಗ ಎಲ್ಲರ ರಾಕಿ ಭಾಯ್. ‘ಕೆಜಿಎಫ್’ ಚಿತ್ರದ ಬಳಿಕ ಅಪಾರ ಅಭಿಮಾನಿ ಬಳಗವನ್ನು ಇಡೀ ಭಾರತದಲ್ಲೇ ಗಳಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಇದ್ದ ಯಶ್ ಅಭಿಮಾನಿ ಬಳಗ ಈಗ ಇಡೀ ಭಾರತದಲ್ಲಿ ಬಳಗ ಕಟ್ಟಿಕೊಂಡಿದ್ದಾರೆ. Loading... ಯಶ್ ಅವರು …