ಕನ್ನಡ ನಟ ನಟಿಯರ 10 ಇಯರ್ಸ್ ಚಾಲೆಂಜ್ ಫೋಟೋಗಳನ್ನು ನೋಡಿ...

ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೊಸ ಟ್ರೆಂಡ್ ವೊಂದು ಶುರುವಾಗಿದ್ದು #10 ಇಯರ್ಸ್ ಚಾಲೆಂಜ್ ಗೆ ಬಾಲಿವುಡ್ ಹಾಗೂ ಬೇರೆ ಚಿತ್ರರಂಗವಲ್ಲದೆ ನಮ್ಮ ಸ್ಯಾಂಡಲ್ವುಡ್ ನ ನಟ-ನಟಿಯರು ಕೂಡ ಎಂಟ್ರಿ ಕೊಟ್ಟಿದ್ದಾರೆ. Loading... ಈ ಟ್ರೆಂಡಿಂಗ್ ಸ್ಟಾರ್ಟ್ ಹಾಗೆ ಆಗಿದ್ದು ಅಂತೀರಾ? ಐಸಿಸಿ ಇತ್ತೀಚೆಗಷ್ಟೇ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಹಾವಭಾವ …