ಯಶ್ ಹಾಗೂ ಕೆಜಿಎಫ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಒಂದು ಚಾನೆಲ್ ಬಗೆಗಿನ ಸೀಕ್ರೆಟ್ ಬಯಲು! ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಗೊತ್ತಾ?

ಇತ್ತೀಚಿಗೆ ಯಶ್ ಹಾಗೂ ಯಶ್ ಸಿನಿಮಾ, ಯಶ್ ವಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿ ಹರಡಿಸುವ ಒಂದು ಕನ್ನಡ ಚಾನೆಲ್ನ ನಿಜ ಬುದ್ದಿ ಸಾರ್ವಜನಿಕರ ಅರಿವಿಗೆ ಬಂದಿದೆ. ಹೌದು, ಅದು ಯಾಕೆ ಹಾಗೆ ಮಾಡುತ್ತಿದ್ದಾರೆ ಎಂಬ ವಿಷಯವೂ ಬಯಲಾಗಿದೆ. ಅದೇನಂತ ವಿವರವಾಗಿ ತಿಳಿಯಲು ಮುಂದೆ ಓದಿ.

Loading...

ಇಡೀ ವಿಶ್ವವು ಕನ್ನಡ ಚಿತ್ರರಂಗದ ಕಡೆ ಇಣುಕಿ ನೋಡುವ ಹಾಗೆ ಕೆಜಿಎಫ್ ಚಿತ್ರ ಮಾಡಿದೆ ಅಂತ ಹೇಳಿದರೆ ತಪ್ಪಾಗಲಾರದು. ಪಾಕಿಸ್ತಾನದಲ್ಲಂತೂ ಯಶ್ ಹಾಗೂ ಕೆಜಿಎಫ್ ಹವಾ ಬರಿ ಜೋರಾಗಿಯೇ ಇದೆ. ಇನ್ನು ಇದನೆಲ್ಲಾ ಸಹಿಸಲು ಸಾಧ್ಯವಾಗದೆ ಒಂದು ಖಾಸಗಿ ನ್ಯೂಸ್ ಚಾನೆಲ್ ಯಶ್ ಬಗ್ಗೆ ಕೆಟ್ಟದಾಗಿ ವರದಿ ಮಾಡುತ್ತಿದ್ದಾರೆ. ಈ ಹಿಂದೆ ಕೆಜಿಎಫ್ ಚಿತ್ರದ ಬಗ್ಗೆಯೂ ಕೀಳು ಮಟ್ಟದಲ್ಲಿ ಚಿತ್ರದ ವಿಮರ್ಶೆ ಕೊಟ್ಟಿದ್ದಾರೆ.

ಇತ್ತೀಚಿಗೆ ಯಶ್ ಅವರ ಮನೆಗೆ ಹಾಗೂ ಇನ್ನಿತರ ಸ್ಯಾಂಡಲ್ವುಡ್ ಸ್ಟಾರ್ ಮನೆಗೆ ಐಟಿ ದಾಳಿ ಆದ ಸಮಯವನ್ನೂ ದುರುಪಯೋಗ ಪಡಿಸಿ, ಅಲ್ಲೂ ಅಪಪ್ರಚಾರ ಮಾಡಿದ್ದಾರೆ. ಬೇರೆ ನಟ ನಿರ್ದೇಶಕರ ಬಗ್ಗೆ ಹೆಚ್ಚು ಒತ್ತು ನೀಡದೆ, ಯಶ್ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ, ಎತ್ತು ಕಟ್ಟಲು ನೋಡುತಿದ್ದರು ಈ ಚಾನೆಲ್. ಇನ್ನು ಈ ಬಗ್ಗೆ ಆ ಚಾನೆಲ್ ನ ಸೀಕ್ರೆಟ್ ವಿಷಯವೊಂದು ಬಯಲಾಗಿದೆ.

‘ಒಬ್ಬರು ನಮ್ಮನ್ನು ಹೊಗಳಿದರೆ “ಅಯ್ಯೋ ಸಾಕಪ್ಪ ಹೊಗಳಿದ್ದು, ಹಾಗೇನಿಲ್ಲ” ಅಂತ ಮನದಲ್ಲಿ ಖುಷಿ ಇತ್ತು ನಗುತ್ತ ಹೇಳುತ್ತೇವೆ. ಆದರೆ ನಮ್ಮ ಬಗ್ಗೆ ಕೆಟದಾಗಿ ಏನಾದರೂ ಹೇಳಿದರೆ ಅದನ್ನೇ ತಲೆ ಬಿಸಿ ಮಾಡಿಕೊಂಡು, ಯಾಕೆ ಹಾಗೆ ಹೇಳಿದ ಇಡೀ ದಿನ ಅದರ ಬಗ್ಗೆ ಯೋಚನೆ ಮಾಡುತ್ತಿರುತ್ತಿವೆ’ ಇದೆ ತಂತ್ರವನ್ನು ಉಪಯೋಗಿಸಿದೆ ಆ ಚಾನೆಲ್.

ಹೌದು, ತನ್ನ ಟಿ.ಆರ್.ಪಿ. ಇತ್ತೀಚಿಗೆ ಆ ಚಾನೆಲ್ ನದ್ದು ಕಡಿಮೆಯಾಗಿದ್ದು, ಏನಾದರೂ ಹೆಸರು ಮಾಡಬೇಕೆಂದು ತಿಳಿದು, ರಾಜ್ಯದಲ್ಲಿ ಸೂಪರ್ ಫೇಮಸ್ ಆಗಿರುವ ಯಶ್ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಲು ಪ್ರಾರಂಭಿಸಿದರು. ಇದರಿಂದ ಆ ಚಾನೆಲ್ ಬಗ್ಗೆ ಮಾತನಾಡುವವರು ಜಾಸ್ತಿಯಾಗಿದ್ದಾರೆ. ಇದೆ ಗಿಮಿಕ್ ಅನ್ನು ಈ ಹಿಂದೆ ಮತ್ತೊಂದು ಖಾಸಗಿ ಚೆನ್ನೆಲ್, “ಯಶ್ ಎಲ್ಲಿದ್ದೀರಿ, ಯಶ್ ಎಲ್ಲಿದ್ದೀರಿ” ಎಂದು ಮಾಡಿತ್ತು. ಆ ಬಳಿಕ ಚಾನೆಲ್ ನೋಡುವವರು ಜಾಸ್ತಿ ಆದ ಮೇಲೆ ಯಶ್ ಅವರನ್ನು ಹೊಗಳಲು ಪ್ರಾರಂಭಿಸಿದರು. ಈಗ ಆ ಚಾನೆಲ್ ಟಾಪ್ ರಾಂಕ್ ನಲ್ಲಿದೆ ಎಂದು ಹೇಳಿದರೂ ತಪ್ಪಾಗಲಾರದು.

ಯಶ್ ಈಗಾಗ್ಲೇ ಆ ಚಾನೆಲ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದು, ಅವರನ್ನು ಜನರೇ ನೋಡಿಕೊಳ್ಳುತ್ತಾರೆ ಎಂದು ಖಡಕ್ ಆಗಿ ಹೇಳಿದ್ದಾರೆ. ತಮ್ಮ ಚಾನೆಲ್ ನ ಟಿ.ಆರ್.ಪಿ. ಬೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂಬ ರಹಸ್ಯ ಈಗ ಬಯಲಾಗಿದೆ. ಆದರೆ ಇವರ ಈ ಟಿ.ಆರ್.ಪಿ. ಗಿಮಿಕ್ ಇವರಿಗೆ ಪೆಟ್ಟು ಬಿಳುತ್ತದೆಯೇ ಇಲ್ಲವೋ ಅಂತ ನೋಡಬೇಕಾಗಿದೆ. ಬೊಗಳುವ ನಾಯಿಗೆ ಒಂದು ಬಾರಿ ಕಲ್ಲು ಬಿಸಾಡಿ ನೋಡಬೇಕು, ಬೊಗಳುವುದನ್ನು ನಿಲ್ಲಿಸದಿದ್ದರೆ, ಅಲ್ಲಿಂದ ದೂರ ಹೋಗಬೇಕು, ದಾರಿ ಮಧ್ಯೆ ಬೊಗಳಿ ಅಡ್ಡ ಕಟ್ಟಿದರೆ ಇದೆಯಲ್ವಾ ‘ತಮರೂಪ ದಾಳಿ’.

Loading...