Category: ಕನ್ನಡ ಸಿನಿಮಾ

ಅರೆವ್ಹ! ಗೂಗಲ್’ನಲ್ಲೂ ನ್ಯಾಷನಲ್ ಸ್ಟಾರ್ ಆದ ಯಶ್!

ಗೂಗ್ಲಿ ನಾಯಕ ಯಶ್ ಈಗ ಕರ್ನಾಟಕದ ಸೂಪರ್ ಸ್ಟಾರ್ ಮಾತ್ರವಲ್ಲ, ಕೆಜಿಎಫ್ ಚಿತ್ರದ ಬಳಿಕ ನ್ಯಾಷನಲ್ ಸ್ಟಾರ್ ಆಗಿ ಕಂಗೊಳಿಸುತ್ತಿದ್ದಾರೆ. ತಮ್ಮ ಖಡಕ್ ಅಭಿನಯದಿಂದ ದೇಶದ ಮೂಲೆ ಮೊಲೆಗಳ ಜನರನ್ನು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. …

ಕನ್ನಡ ಸಿನಿಮಾರಂಗಕ್ಕೆ ಕಿಂಚಿತ್ತೂ ಶುಭಹಾರೈಸದೆ ತಮಿಳು ಚಿತ್ರವೊಂದಕ್ಕೆ ‘ವಾ ವಾ’ ಎಂದಿದ್ದಕ್ಕೆ ರಮ್ಯಾ ಮೇಲೆ ಗರಂ ಆದ ಕೆಲ ಕನ್ನಡಿಗರು!

ವಿವಾದಾತ್ಮಕ ನಟಿ ಮತ್ತು ರಾಜಕಾರಣಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಸಿನಿಮಾದ ವಿಷಯಕ್ಕೆ. ಹೌದು, ಸದಾ ಕಾಂಗ್ರೆಸ್ ಕಾಂಗ್ರೆಸ್ ಹೇಳಿ, ಮೋದಿಯ ಬಗ್ಗೆ ಕೇವಲ ಮಾತನಾಡಿ, ಅವಹೇಳನ ಮಾಡುವುದೇ ಕಸುಬಾಗಿದ್ದ ರಮ್ಯಾ, ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. Loading... …

ದರ್ಶನ್ – ರಶ್ಮಿಕಾ ರೋಮ್ಯಾನ್ಸ್ ಹಾಡಿಗೆ ಫಿದಾ ಆದ ಅಭಿಮಾನಿಗಳು! ಕೆಲ ತಾಸುಗಳಲ್ಲೇ 4 ಲಕ್ಷ+ ವೀಕ್ಷಣೆ!

“‘ಶಿವನಂದಿ’ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾ ಆಭಾರಿಯಾಗಿದ್ದೇನೆ 😊 ಈಗ ಯಜಮಾನ ಚಿತ್ರದ 2ನೇ ಹಾಡು – ‘ಒಂದು ಮುಂಜಾನೆ’ ಮೆಲೋಡಿ ನಿಮಗಾಗಿ. ಕೇಳಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ” ಎಂದು ದರ್ಶನ್ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ …

ಕನ್ನಡ ನಟ ನಟಿಯರ 10 ಇಯರ್ಸ್ ಚಾಲೆಂಜ್ ಫೋಟೋಗಳನ್ನು ನೋಡಿ!

ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೊಸ ಟ್ರೆಂಡ್ ವೊಂದು ಶುರುವಾಗಿದ್ದು #10 ಇಯರ್ಸ್ ಚಾಲೆಂಜ್ ಗೆ ಬಾಲಿವುಡ್ ಹಾಗೂ ಬೇರೆ ಚಿತ್ರರಂಗವಲ್ಲದೆ ನಮ್ಮ ಸ್ಯಾಂಡಲ್ವುಡ್ ನ ನಟ-ನಟಿಯರು ಕೂಡ ಎಂಟ್ರಿ ಕೊಟ್ಟಿದ್ದಾರೆ. Loading... ಈ ಟ್ರೆಂಡಿಂಗ್ ಸ್ಟಾರ್ಟ್ ಹಾಗೆ ಆಗಿದ್ದು ಅಂತೀರಾ? …

ಉಪೇಂದ್ರ ಮತ್ತು ನಿಖಿಲ್ ಗೌಡರ ನಡುವೆ ತ್ರಿಶಂಕು ಸ್ಥಿತಿಯಾದ ರಚಿತಾ ರಾಮ್!

ಕನ್ನಡ ಚಿತ್ರರಂಗದಲ್ಲಿ ಬಹಳ ಯಶಸ್ಸಿನ ಹಾದಿಯಲ್ಲಿ ಹೋಗುತ್ತಿರುವ ನಟಿ ಅಂದರೆ ಅದು ರಚಿತಾ ರಾಮ್. ಈಗಾಗಲೇ ಅವರ ಮೂರು ಚಿತ್ರಗಳು ಬಿಡುಗಡೆ ಎದುರು ನೋಡುತಿದ್ದು, ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿದೆ. ಪುನೀತ್ ರಾಜ್ ಕುಮಾರ ಜೊತೆ ‘ನಟ ಸಾರ್ವಭೌಮ’, ಉಪೇಂದ್ರ …

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಟ್ಟೆ ಹೇಗೆ ದೊಡ್ಡದಾಗಿದ್ದು ಗೊತ್ತಾ? ಕೇಳಿದ್ರೆ ಬೇಸರ ಪಡುತ್ತೀರಿ ಖಂಡಿತ!

ಕನ್ನಡ ಚಿತ್ರರಂಗವನ್ನು ಬೇರೆ ಚಿತ್ರರಂಗಕ್ಕೆ ಪರಿಚಯಿಸಿದ್ದು ರವಿಚಂದ್ರನ್ ಎಂದರೂ ತಪ್ಪಾಗಲ್ಲ. ಮೊದಲ ಎರಡು ವಾರ ಫ್ಲಾಪ್ ಆಗಿದ್ದ ‘ಪ್ರೇಮ ಲೋಕ’ ಸಿನಿಮಾ ಎರಡು ವಾರದ ಬಳಿಕ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಸೂಪರ್ ಹಿಟ್. ಅಂದಿನ ಕಾಲಕ್ಕೆ ಅದು ದೊಡ್ಡ …

ಮಾಸ್ ಲೂಕಿನಲ್ಲಿ ಕಿಚ್ಚ ಸುದೀಪ್ ಮಿಂಚಿಂಗ್! ಜಬರ್ದಸ್ತ್ ಟೀಸರ್’ಗೆ ಭರ್ಜರಿ ರೆಸ್ಪಾನ್ಸ್!

ನಟ ಕಿಚ್ಚ ಸುದೀಪ್ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್’ಗೆ ಭರ್ಜರಿ ರೆಸ್ಪಾನ್ಸ್ ಎಲ್ಲಾ ಕಡೆ ಸಿಗುತ್ತಿದೆ. Loading... Awesome pic.twitter.com/LNiWUFn3pY — Kichcha Sudeepa (@KicchaSudeep) January 15, 2019 ಸಂಕ್ರಾಂತಿ ಹಬ್ಬದ ವಿಶೇಷ ದಿನದಂದು …

ಯಶ್ ಹಾಗೂ ಕೆಜಿಎಫ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಒಂದು ಚಾನೆಲ್ ಬಗೆಗಿನ ಸೀಕ್ರೆಟ್ ಬಯಲು! ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಗೊತ್ತಾ?

ಇತ್ತೀಚಿಗೆ ಯಶ್ ಹಾಗೂ ಯಶ್ ಸಿನಿಮಾ, ಯಶ್ ವಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿ ಹರಡಿಸುವ ಒಂದು ಕನ್ನಡ ಚಾನೆಲ್ನ ನಿಜ ಬುದ್ದಿ ಸಾರ್ವಜನಿಕರ ಅರಿವಿಗೆ ಬಂದಿದೆ. ಹೌದು, ಅದು ಯಾಕೆ ಹಾಗೆ ಮಾಡುತ್ತಿದ್ದಾರೆ ಎಂಬ ವಿಷಯವೂ ಬಯಲಾಗಿದೆ. ಅದೇನಂತ …

ಕನ್ನಡದ ಒಂದು ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಸಾನ್ವಿ ಎಂಬ ಪಾತ್ರದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು ಈ ಕೊಡಗಿನ ಬೆಡಗಿ. ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ ಸಮಯದಲ್ಲಿ ಸ್ಟೇಟ್ ಕ್ರಶ್ …

ಪಾಕಿಸ್ತಾನದಲ್ಲೂ ನಿಲ್ಲದ ಕೆಜಿಎಫ್ ಹವಾ! ಮೊಟ್ಟ ಮೊದಲ ಕನ್ನಡದ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆ!

ಭಾರತದ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಟ ಯಶ್ ಅಭಿನಯದ ಕೆಜಿಎಫ್ ಇವತ್ತು ಪಾಕಿಸ್ತಾನದಲ್ಲೂ ಬಿಡುಗಡೆಗೊಂಡಿದೆ. ಪಾಕಿಸ್ತಾನದ ಜನರ ಬೇಡಿಕೆಯಿಂದಾಗಿ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಯಶ್ ಹವಾ ಮುಂದುವರೆದಿದೆ. Loading... …