ಅರೆವ್ಹ! ಗೂಗಲ್’ನಲ್ಲೂ ನ್ಯಾಷನಲ್ ಸ್ಟಾರ್ ಆದ ಯಶ್...

ಗೂಗ್ಲಿ ನಾಯಕ ಯಶ್ ಈಗ ಕರ್ನಾಟಕದ ಸೂಪರ್ ಸ್ಟಾರ್ ಮಾತ್ರವಲ್ಲ, ಕೆಜಿಎಫ್ ಚಿತ್ರದ ಬಳಿಕ ನ್ಯಾಷನಲ್ ಸ್ಟಾರ್ ಆಗಿ ಕಂಗೊಳಿಸುತ್ತಿದ್ದಾರೆ. ತಮ್ಮ ಖಡಕ್ ಅಭಿನಯದಿಂದ ದೇಶದ ಮೂಲೆ ಮೊಲೆಗಳ ಜನರನ್ನು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. Loading... ಇನ್ನು ಗೂಗಲ್ ನಲ್ಲೂ ಇದಕ್ಕೇನು ಕಮ್ಮಿಯಿಲ್ಲದಂತೆ, …